KGF ಕಥೆ ಬಿಟ್ಟಾಕಿ YGF ಬಗ್ಗೆ ಬಾಯಿ ಬಿಟ್ಟ ಯಶ್ | Filmibeat Kannada

2018-07-25 1,400

ಎರಡು ವರ್ಷವಾದ್ರು ರಾಕಿಂಗ್ ಸ್ಟಾರ್ ಸಿನಿಮಾ ಯಾವುದು ಬಿಡುಗಡೆಯಾಗಿಲ್ಲ. 'ಕೆಜಿಎಫ್' ಸಿನಿಮಾ ಚಿತ್ರೀಕರಣ ಮಾಡುತ್ತಿದ್ದು, ಯಾವಾಗ ಈ ಸಿನಿಮಾ ಬರುತ್ತೆ ಎಂಬ ಕಾತುರ ಹೆಚ್ಚಾಗಿದೆ. ಹೀಗೆ, ಕೆ.ಜಿ.ಎಫ್ ಚಿತ್ರದ ನಿರೀಕ್ಷೆಯಲ್ಲಿದ್ದ ರಾಕಿಂಗ್ ಸ್ಟಾರ್ ಫ್ಯಾನ್ಸ್ ಗೆ ಯಶ್ ಸಿಹಿ ಸುದ್ದಿ ಕೊಟ್ಟಿದ್ದಾರೆ. ಹೌದು, ಇನ್ಮುಂದೆ ಕೆ.ಜಿ.ಎಫ್ ಬಗ್ಗೆ ಯೋಚನೆ ಮಾಡೋದು ಬಿಟ್ಟು ವೈ.ಜಿ.ಎಫ್ ಬಗ್ಗೆ ತಲೆಕಡೆಸಿಕೊಳ್ಳಬೇಕಿದೆ.


Kannada actor, rocking star yash and radhika pandith is going to be a father and mother.

Videos similaires